ಕರ್ನಾಟಕ ಲೋಕಸೇವಾ ಆಯೋಗ 2017 ನೇ ಸಾಲಿನಲ್ಲಿಯ ಅಬಕಾರಿ ಇಲಾಖೆಯ ನೇಮಕಾತಿಗಾಗಿ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಪಟ್ಟಿಯನ್ನು ಪ್ರಕಟಿಸಿದೆ. ಅದು ಈ ಕೆಳಗಿನಂತಿದೆ.
ಅಬಕಾರಿ ರಕ್ಷಕ(ಮಹಿಳೆ) ಹುದ್ದೆಗಾಗಿ 2017 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳ ಪಟ್ಟಿ ಇಲ್ಲಿ ಲಭ್ಯ. ಕ್ಲಿಕ್ ಮಾಡಿ
ಅಬಕಾರಿ ರಕ್ಷಕ(ಪುರುಷ) ಹುದ್ದೆಗಾಗಿ 2017 ರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಅಂಕಗಳ ಪಟ್ಟಿ ಇಲ್ಲಿ ಲಭ್ಯ. ಕ್ಲಿಕ್ ಮಾಡಿ
Karnataka Public service Commission published the marks of all candidates apeared for the competitive examination for the post of excise Guards men and Excise Guards Women 2017.