1 ನಾರ್ಕೊಟಿಕ್ ಡ್ರಗ್ಸ್, ಸೈಕೋಟ್ರೋಫಿಕ್ ಸಬ್ಸ್ಟೆನ್ಸಸ್ ಮತ್ತು ರಾಸಾಯನಿಕ ಪೂರ್ವಸೂಚಕಗಳಲ್ಲಿ ಅಕ್ರಮ ತಡೆಗಟ್ಟುವಿಕೆಗೆ ಸಬಂಧಿಸಿದಂತೆ 2018 ರ BIMSTEC ಉಪ-ಗುಂಪು ಸಭೆಯನ್ನು ಯಾವ ದೇಶ ಹಮ್ಮಿಕೊಳ್ಳಲಿದೆ?
a) ನೇಪಾಳ
b) ಭಾರತ
c) ಥೈಲ್ಯಾಂಡ್
d) ಭೂತಾನ್
Ans: a) ನೇಪಾಳ
2 ಇತ್ತೀಚೆಗೆ ಯಾವ ಬಾಲಿವುಡ್ ತಾರೆ ‘ಸ್ವರ ಮೌಲಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ?
a) ಜಿತೇಂದ್ರ
b) ಲತಾ ಮಂಗೇಶ್ಕರ್
c) ಅಮಿತಾಬ್ ಬಚ್ಚನ್
d) ಶ್ರೀದೇವಿ
Ans: b) ಲತಾ ಮಂಗೇಶ್ಕರ್
3 ಇತ್ತೀಚೆಗೆ ನಿಧನರಾದ ಮಲಯಾಳಂ ಸಿನಿಮಾ ಮತ್ತು ರಂಗಭೂಮಿ ಕಲಾವಿದರಾದ ಕಲಸಲ ಬಾಬು ಯಾವ ರಾಜ್ಯದವರು?
a) ಕೇರಳ
b) ತಮಿಳು ನಾಡು
c)ಆಂಧ್ರ ಪ್ರದೇಶ
d) ತೆಲಂಗಾಣ
Ans: a) ಕೇರಳ
4 ಇತ್ತೀಚೆಗೆ ನಿಧನರಾದ ಖ್ಯಾತ ಹಾಕಿ ಕ್ರೀಡಾಪಟು ಮನ್ಸೂರ್ ಅಹ್ಮೆದ್ ಯಾವ ದೇಶದವರು?
a) ಇರಾನ್
b) ಇಂಡಿಯಾ
c) ಪಾಕಿಸ್ತಾನ
d) ಬಾಂಗ್ಲಾದೇಶ
Ans: c) ಪಾಕಿಸ್ತಾನ
5 ಇತ್ತೀಚೆಗೆ ಸಮುದ್ರ ಪ್ರಯೋಗ ನಡೆಸಿದಸ ಚೀನಾದಲ್ಲೇ ನಿರ್ಮಿತವಾದ ಮೊದಲ ವಿಮಾನ ನೌಕೆ ಈ ಕೆಳಗಿನವುಗಳಲ್ಲಿ ಯಾವುದು?
a) Type 003A
b) Type 007A
c) Type 005A
d) Type 001A
Ans: d) Type 001A
6 ದುರ್ಬಲ ಮತ್ತು ಬಡತನ ಅಂಚಿನಲ್ಲಿರುವ ಮಹಿಳೆಯರನ್ನು ಸಬಲರನ್ನಾಗಿ ಮಾಡಲು UNDP ಯಾವ ನಗರದಲ್ಲಿ ಕೌಶಲ್ಯ ಅಭಿವೃದ್ದಿ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ?
a) ದೆಹಲಿ
b) ಚೆನೈ
c) ಹೈದೆರಾಬಾದ್
d) ಬೆಂಗಳೂರು
Ans: c) ಹೈದೆರಾಬಾದ್
7 ಸಂಪ್ರದಾಯಿಕ ಸಹಕಾರಕ್ಕಾಗಿ ಭಾರತದ ಯಾವ ನಗರ ಮೊದಲ BIMSTEC ವರ್ಕಿಂಗ್ ಗ್ರೂಪ್ ಸಭೆಯ ಆತಿಥ್ಯ ವಹಿಸಿತ್ತು?
a) ಜೈಪುರ್
b) ನವ ದೆಹಲಿ
c) ಹೈದೆರಾಬಾದ್
d) ಬೆಂಗಳೂರು
Ans: b) ನವ ದೆಹಲಿ
8 ಖ್ಯಾತ ಹಿಂದಿ ಗೀತೆ ರಚನಕಾರರಾದ ದಿವಂಗತ ನಂದ್ರಾಮ್ ದಾಸ್ ಬೈರಗಿ ಯಾವ ರಾಜ್ಯದವರು?
a) ಉತ್ತರ ಪ್ರದೇಶ
b) ಮಧ್ಯ ಪ್ರದೇಶ
c) ರಾಜಸ್ತಾನ
d) ಮಹಾರಾಷ್ಟ್ರ
Ans: b) ಮಧ್ಯ ಪ್ರದೇಶ
9 ‘ದಿ ರೆಹಲಾ ವಾಟರ್ಪಾಲ್ಸ್’ ಯಾವ ರಾಜ್ಯದಲ್ಲಿದೆ?
a) ಆಂದ್ರ ಪ್ರದೇಶ
b) ಪಂಜಾಬ್
c) ಅಸ್ಸಾಂ
d) ಹಿಮಾಚಲ ಪ್ರದೇಶ
Ans: d) ಹಿಮಾಚಲ ಪ್ರದೇಶ
10 2018 ವರ್ಲ್ಡ್ ಥಲಸ್ಸೇಮಿಯಾ ಡೇ(WTD) ಘೋಷವಾಕ್ಯ ಏನು?
a) ಆಕ್ಸೆಸ್ ಟು ಸೇಫ್ & ಎಫೆಕ್ಟಿವ್ ಡ್ರಗ್ಸ್ ಇನ್ ಥಲಸ್ಸೇಮಿಯಾ
b) ಎಕನಾಮಿಕ್ ರಿಸೆಶನ್: ಅಬ್ಸರ್ವ್-ಜಾಯಿಂಟ್ ಫೋರ್ಸೆಸ್-ಸೇಫ್ಗಾರ್ಡ್ ಹೆಲ್ತ್
c) ಎನ್ಹ್ಯಾನ್ಸಿಂಗ್ ಪಾಟ್ನರ್ಶಿಪ್ ಟುವಾರ್ಡ್ಸ್ ಪೇಶೆಂಟ್-ಸೆಂಟರ್ಡ್ ಹೆಲ್ತ್ ಸಿಸ್ಟಮ್ಸ್
d) ಥಲಸ್ಸೇಮಿಯಾ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್: ಡಾಕ್ಯುಮೆಂಟಿಂಗ್ ಪ್ರೊಗ್ರೆಸ್ ಅಂಡ್ ಪೇಶೆಂಟ್ಸ್ ನೀಡ್ಸ್ ವರ್ಲ್ಡ್ ವೈಡ್
Ans: d) ಥಲಸ್ಸೇಮಿಯಾ ಪಾಸ್ಟ್, ಪ್ರೆಸೆಂಟ್ ಅಂಡ್ ಫ್ಯೂಚರ್: ಡಾಕ್ಯುಮೆಂಟಿಂಗ್ ಪ್ರೊಗ್ರೆಸ್ ಅಂಡ್ ಪೇಶೆಂಟ್ಸ್ ನೀಡ್ಸ್ ವರ್ಲ್ಡ್ ವೈಡ್
Kannadaadvisor giving most important current affairs content for KPSC and UPSC competitors. Here competitors can find Current Affairs of may 14th.