Home » ಪ್ರಚಲಿತ ವಿದ್ಯಮಾನಗಳು: ಮೇ 15

ಪ್ರಚಲಿತ ವಿದ್ಯಮಾನಗಳು: ಮೇ 15

by manager manager

1. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನೂತನ ಸಚಿವರಾಗಿ ಅಧಿಕಾರ ವಹಿಸಿಕೊಂಡವರು ಯಾರು?

a) ಎಸ್ ಎಸ್ ಅಹಲುವಾಲಿಯಾ

b) ಅಲ್ಫನ್ಸ್ ಕಣ್ಣನ್‌ತನಂ

c) ರಾಜ್ಯವರ್ಧನ್ ರಾಥೋರ್

d) ಪಿಯೂಷ್ ಗೋಯೆಲ್

Ans: c) ರಾಜ್ಯವರ್ಧನ್ ರಾಥೋರ್

2. 2018 ನೇ ಅಂತರಾಷ್ಟ್ರೀಯ ಕೌಟುಂಬಿಕ ದಿನದ ಥೀಮ್ ಏನು?

a) ಫ್ಯಾಮಿಲೀಸ್, ಎಜುಕೇಷನ್ ಅಂಡ್ ವೆಲ್-ಬೀಯಿಂಗ್

b) ಸ್ಟ್ರಾಂಗರ್ ಫ್ಯಾಮಿಲೀಸ್, ಸ್ಟ್ರಾಂಗರ್ ಕಮ್ಯೂನಿಟೀಸ್

c) ಎನ್ಸೋರಿಂಗ್ ವರ್ಕ್-ಫ್ಯಾಮಿಲಿ ಬ್ಯಾಲೆನ್ಸ್

d) ಫ್ಯಾಮಿಲೀಸ್ ಅಂಡ್ ಇನ್‌ಕ್ಲೂಸಿವ್ ಸೊಸೈಟೀಸ್

Ans: d) ಫ್ಯಾಮಿಲೀಸ್ ಅಂಡ್ ಇನ್‌ಕ್ಲೂಸಿವ್ ಸೊಸೈಟೀಸ್

3. 2023 ರ ಹೊತ್ತಿಗೆ ಆಹಾರಗಳಲ್ಲಿ ಟ್ರಾನ್ಸ್ ಕೊಬ್ಬನ್ನು(Trans Fat) ಸಮಗ್ರವಾಗಿ ತೆಗೆದುಹಾಕಲು ವಿಶ್ವ ಆರೋಗ್ಯ ಸಂಸ್ಥೆ(WHO) ಯಾವ ಯೋಜನೆಯನ್ನು ಪ್ರಾರಂಭಿಸಿದೆ?

a) ಹೆಲ್ತ್

b) ರಿಪ್ಲೇಸ್

c) ಚೇಂಜ್

d) ಟ್ರಾನ್ಸ್ ಹೆಲ್ತ್

Ans: b) ರಿಪ್ಲೇಸ್

4. ‘ದಿ ದಾದಾ ಧುನಿವಾಲೆ ಥರ್ಮಲ್ ಪವರ್ ಪ್ಲಾಂಟ್(The Dada Dhuniwale Thermal Power Plant)’ ಯಾವ ರಾಜ್ಯದಲ್ಲಿದೆ?

a) ಮಧ್ಯ ಪ್ರದೇಶ್

b) ಹಿಮಾಚಲ ಪ್ರದೇಶ್

c) ಪಂಜಾಬ್

d) ಆಂಧ್ರ ಪ್ರದೇಶ್

Ans: a) ಮಧ್ಯ ಪ್ರದೇಶ್

5. ‘ದಕ್ಷಿಣ ಏಷ್ಯಾ ವನ್ಯಜೀವಿ ಜಾಲಬಂಧ (SAWEN)’ದ ಮೊಟ್ಟ ಮೊದಲ ಕಾರ್ಯನಿರ್ವಾಹಕ ಸಮಿತಿಯ ಸಭೆಯನ್ನು ಭಾರತದ ಯಾವ ನಗರದಲ್ಲಿ ನಡೆಸಲಾಯಿತು?

a) ನವ ದೆಹಲಿ

b) ಪುಣೆ

c)ಪಾಟ್ನಾ

d) ಕೊಲ್ಕತ್ತಾ

Ans: d) ಕೊಲ್ಕತ್ತಾ

6. ಜಪಾನ್ ‘2018 Nikkei Asia Prize’ ಗೆ ಭಾಜನರಾದ ಭಾರತೀಯ?

a) ನರೇಂದ್ರ ಮೋದಿ

b) ಮನ್‌ಮೋಹನ್ ಸಿಂಗ್

c) ನಿತಾ ಅಂಬಾನಿ

d) ಬಿಂದೇಶ್ವರ್ ಪಥಕ್

Ans: d) ಬಿಂದೇಶ್ವರ್ ಪಥಕ್

7. ಇತ್ತೀಚೆಗೆ ನಿಧನರಾದ ಗೋವಿಂದ್ ಲಾಲ್ ವೊರಾ ಯಾವ ಕ್ಷೇತ್ರದವರು?

a) ಪತ್ರಿಕೋದ್ಯಮ

b) ಕ್ರೀಡೆ

c) ರಾಜಕೀಯ

d) ವಿಜ್ಞಾನ

Ans: a) ಪತ್ರಿಕೋದ್ಯಮ

8. ಅನುಭವಿ ಕಾದಂಬರಿಕಾರ ಬಾಲಕುಮಾರನ್ ಇತ್ತೀಚೆಗೆ ನಿಧನರಾದರು. ಇವರು ಯಾವ ರಾಜ್ಯದವರು?

a) ಕೇರಳ

b) ತಮಿಳು ನಾಡು

c) ಆಂಧ್ರ ಪ್ರದೇಶ

d) ಕರ್ನಾಟಕ

Ans: b) ತಮಿಳು ನಾಡು

9. ಜರ್ಮನಿಯ ಹನ್ನೋವರ್ ನಲ್ಲಿ ನಡೆದ ಅಂತರಾಷ್ಟ್ರೀಯ ಮಹಿಳಾ 10 ಮೀಟರ್ ಏರ್‌ಪಿಸ್ತೂಲ್ ವಿಭಾಗದಲ್ಲಿ ಚಿನ್ನ ಗೆದ್ದ ಭಾರತೀಯ ಮಹಿಳೆ ಯಾರು?

a) ಪಿ ಶ್ರೀ ನಿವೇತಾ

b) ಹೀನಾ ಸಿಧು

c) ಅಪುರ್ವಿ ಚಂದೆಲಾ

d)ಮನು ಭಾಕರ್

Ans: b) ಹೀನಾ ಸಿಧು

10. ಪತ್ರಿಕೋದ್ಯಮದ ಜೀವಮಾನ ಸಾಧನೆಗಾಗಿ ‘2018 RedInk(ರೆಡ್‌ ಇಂಕ್)’ ಪ್ರಶಸ್ತಿಗೆ ಯಾರು ಆಯ್ಕೆಯಾಗಿದ್ದಾರೆ?

a) ಫಯೇ ಡಿ’ಸೌಝೆ

b) ವಿಲಿಯಂ ಮಾರ್ಕ್ ಟುಲ್ಲಿ

c) ಹು ಶುಲಿ

d) ಬೊರಿಸ್ ಜಾನ್ಸನ್

Ans: b) ವಿಲಿಯಂ ಮಾರ್ಕ್ ಟುಲ್ಲಿ

Kannadaadvisor giving most important current affairs for KPSC and UPSC competitors. Here competitors can find Current Affairs of may 15th.

You may also like