Home » ಮೈಸೂರು ಶುಗರ್ ಕಂಪನಿಯಲ್ಲಿ ಉದ್ಯೋಗ

ಮೈಸೂರು ಶುಗರ್ ಕಂಪನಿಯಲ್ಲಿ ಉದ್ಯೋಗ

by manager manager

Mysore Sugar Company recruitment through direct interview

Mysore Sugar Company recruitment through direct interview.

ಮೈಸೂರು ಸಕ್ಕರೆ ಕಂಪನಿಯು ಜನರಲ್ ಮ್ಯಾನೇಜರ್ ಹಾಗೂ ಟೆಕ್ನಿಕಲ್ ಅಡ್ವೈಜರ್ ಹುದ್ದೆ ಭರ್ತಿ ಮಾಡಲು ಡಿಸೆಂಬರ್ 21 ರಂದು ಸಂದರ್ಶನ ನಿಗದಿಪಡಿಸಿದೆ. ಎರಡು ವರ್ಷಗಳ ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ.

ಅರ್ಹತೆಗಳೇನು?

ಬಿಎಸ್ಸಿ ಅಥವಾ ಬಿಇ ಜೊತೆಗೆ ಎನ್‌ಎಸ್‌ಐ/ಎವಿಎಸ್‌ಐ ಮತ್ತು ಶುಗರ್ ಇಂಡಸ್ಟ್ರಿಯಲ್ಲಿ 20 ವರ್ಷಗಳ ಸೇವಾನುಭವ ಹೊಂದಿರಬೇಕು. ಇದರಲ್ಲಿ ಮುಖ್ಯ ಎಂಜಿನಿಯರ್ / ಚೀಫ್ ಕೆಮಿಸ್ಟ್ ಆಗಿ ಕನಿಷ್ಠ ಐದು ವರ್ಷ ಕೆಲಸ ಮಾಡಿರಬೇಕು. ಶುಗರ್ ಇಂಡಸ್ಟ್ರಿಯಲ್ಲಿ ಡಿಸ್ಟಿಲ್ಲರಿ ಮತ್ತು ಕೋ-ಜೆನ್ ವಿಭಾಗದಲ್ಲಿ ಕೆಲಸ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ.

ಟೆಕ್ನಿಕಲ್ ಅಡ್ವೈಜರ್ ಹುದ್ದೆಗೆ ಅರ್ಹತೆಗಳೇನು?

ಯಾವುದೇ ಬೃಹತ್ ಸಕ್ಕರೆ ಕಾರ್ಖಾನೆಯಲ್ಲಿ ಕನಿಷ್ಟ 20 ವರ್ಷ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡಿರಬೇಕು.

ಸಂದರ್ಶನ ದಿನಾಂಕ: 20-12-2018

ಸಂದರ್ಶನ ನಡೆಯುವ ಸ್ಥಳ

– ಮೈಶುಗರ್ ಬಿಲ್ಡಿಂಗ್, ಜೆ.ಸಿ.ರಸ್ತೆ, ಟೌನ್‌ಹಾಲ್ ಎದುರು, ಬೆಂಗಳೂರು- 560002

– ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08232 239393

Mysore Sugar Company recruitment through direct interview on December 20th. Read more here to more details..

You may also like