Home » ನಿತ್ಯ ಪೂಜಾ ವಿಧಾನ ಹೇಗಿರಬೇಕು? ಯಾವೆಲ್ಲಾ ವಿಧಿವಿಧಾನಗಳನ್ನು ದೇವರ ಪೂಜೆಗೆ ಪಾಲಿಸಬೇಕು?

ನಿತ್ಯ ಪೂಜಾ ವಿಧಾನ ಹೇಗಿರಬೇಕು? ಯಾವೆಲ್ಲಾ ವಿಧಿವಿಧಾನಗಳನ್ನು ದೇವರ ಪೂಜೆಗೆ ಪಾಲಿಸಬೇಕು?

by manager manager

Nitya Puja Vidhana: ನಮ್ಮಲ್ಲಿ ಒಳ್ಳೆಯ ಆಲೋಚನೆಗಳು ಹಾಗೂ ನಾವು ಕೈಗೊಂಡ ಕೆಲಸಗಳು ಯಶಸ್ವಿಯಾಗಲು ಕೆಲವೊಂದು ಆಚರಣೆಗಳು ಇವೇ, ಆದರೆ ನಿಮ್ಮ ಇಷ್ಟ ದೈವವನ್ನು ದಿನನಿತ್ಯ ಪೂಜೆ ಮಾಡುವುದರಿಂದ ನಾವು ಕೈಗೊಂಡ ಕಾರ್ಯಗಳು ಸಫಲವಾಗುತ್ತವೆ. ಆದರೆ ಆ ಪೂಜೆಯನ್ನು ಮಾಡಲು ನಾವು ಕೆಲವೊಂದು ವಿಧಿ ವಿಧಾನಗಳನ್ನು ಆಚರಿಸಬೇಕು. ಯಾವುದೇ ಕಾರ್ಯವನ್ನು ಮಾಡಬೇಕಾದರೆ ನಾವು ನಿಯಮಗಳ ಪ್ರಕಾರ ಮಾಡಿದರೆ ಆ ಪ್ರಾರ್ಥನೆ ಅಥವ ಕೆಲಸಕ್ಕೆ ಲಾಭ ಖಂಡಿತ ಸಿಕ್ಕಿ ಸಿಗುತ್ತದೆ. ಹಾಗಾಗೀ ಪ್ರತಿ ನಿತ್ಯ ನಾವು ಪೂಜೆ ಮಾಡುವುದಾದರೆ ನಾವು ಅನುಸರಿಸಬೇಕಾದ ವಿಧಾನಗಳ ಜೊತೆಗೆ ಮಂತ್ರ ಪಠಣೆಯು ಯಾವುದಿರಬೇಕು ಎಂಬುದನ್ನು ಈ ಕೆಳಗಿನಂತೆ ತಿಳಿಸಲಾಗಿದೆ.

ಪ್ರಾರ್ಥನಾ

ಅಪವಿತ್ರ: ಪವಿತ್ರೊ ವಾ ಸರ್ವಾವಸ್ಥಾಂ ಗತೊಪಿ ವಾ |

ಯ: ಸ್ಮರೆತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರ-ಸುಚಿ: ||

ಗಂಟೆ ಭಾರಿಸುತ್ತ :-

ಆಗಮಾಥರ್ಂ ತು ದೇವಾನಾಂ ಗಮನಾಥರ್ಂ ತು ರಕ್ಷಸಾಂ |

ಖುರು ಘಂಟಾರವಂ ತತ್ರ ದೇವತಾಹ್ವಾನ ಲಾಂಛನಂ ||

ದೀಪವನ್ನು ಹಚ್ಚುವಾಗ :-

ಓಂ ಅಗ್ನಿನಾಗ್ನಿಃ ಸನಿಧ್ಯತೇ ಕವಿರ್ಗೃಹ ಪತಿರ್ಯುವಾ ಹವ್ಯವಾಡ್ ಜುಹ್ವಾಸ್ಯಃ

ಅಚಮಾನ :-

ಓಂ ಶ್ರೀ ಕೇಶವಾಯ ಸ್ವಾಹ್

ಓಂ ಶ್ರೀ ನಾರಾಯನಾಯಾ ಸ್ವಾಹ್

ಓಂ ಶ್ರೀ ಮಾಧವಾಯ ಸ್ವಾಹ್

ಓಂ ಶ್ರೀ ಗೋವಿಂದಾಯ ನಮಹೆಚ್

– ಪ್ರಾಣಾಯಾಮ :-

ಓಂ ಪ್ರಣವಸ್ಯ ಪ್ರಬ್ರಹ್ಮ ರಶಿಃ | ಪರಮಾತ್ಮಾ ದೆವತಾ |

ದೈವಿಃ ಗಯತ್ರಿಃ ಚಂದಃ | ಪ್ರಾಣಾಯಾಮೆ ವಿನಿಯೊಗಃ ||

ಓಂ ಭುಃ | ಓಂ ಭುವಃ | ಓಂ ಸ್ವಃ | ಓಂ ಮಹಃ | ಓಂ ಜನಃ | ಓಂ ತಪಃ |

ಓಂ ಸತ್ಯಂ | ಓಂ ತತ್ಸವಿತುರ್ವರೆಣ್ಯಂ | ಭರ್ಗೊ ದೆವಸ್ಯ ಧಿಃಮಹಿ ಧಿ:ಯೊ ಯೊ ನಃ

ಪ್ರಚೊದಯಾತ್ | ಒಮಾಪೊ ಜ್ಯೊತಿರಸೊ ಅಮ್ರತಮ್ ಬ್ರಹ್ಮ ಭುರ್ಭುವಃಸ್ವರೊಮ್ ||

– ಸಂಕಲ್ಪ :-

ಓಂ ಶ್ರಿಮದ್ ಭಗವಥೊ ಮಹ ಪುರುಶಸ್ಯ ವಿಶ್ಣೊರಾಜ್ಞಾಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ

ದ್ವಿತೀಯ ಪರಾರ್ಧೆ ಶ್ರೀ ಶ್ವೆತವರಾಹ ಕಲ್ಪೆ ವೈವಸ್ವತ ಮನ್ವಂತರೇ

ಕಲಿಯುಗೇ ಪ್ರಥಮಪಾದೇ ಜಂಬೂದ್ವೀಪೇ ಭರತವರ್ಷೇ

ಭರತಖಂಡೇ ದಂಡಕಾರಣ್ಯೇ ಗೊದಾವಯಾರ್ಃ ದಕ್ಶಿಣೆ ಪಾಶ್ರ್ವೆ ಶಾಲೀವಾಹನಶಕೆ

ಭೌದ್ಧಾವತಾರೆ ರಾಮಕ್ಷೆತ್ರೆ ಅಸ್ಮಿನ್ ವರ್ತಮಾನೇನ ಚಾಂದ್ರಮಾನೇನ ಅಸ್ಯ ಶ್ರೀ

……. ನಾಮ ಸಂವತ್ಸರೇ ……ಆಯನೇ ………ಋತೌ ……ಮಾಸೇ ……ಪಕ್ಷೇ

…….ತಿಥೌ ……ವಾಸರೇ ……ನಕ್ಷತ್ರೇ ಶುಭಯೊಗ ಶುಭಕರಣ ಎವಂಗುಣ

ವಿಶೇಶಣ ವಿಶಿಷ್ಟಾಯಾಂ ಶುಭತಿಥೌ

ಅಸ್ಮದ್ಗುರೂಣಾಂ ಶ್ರೀಮನ್ಮಧ್ವಾಚಾರ್ಯಾಣಾಂ ಹೃತ್ಕಮಲಮಧ್ಯನಿವಾಸೀ

ಶ್ರೀ ಭಾರತೀರಮಣಮುಖ್ಯಪ್ರಾಣಾಂತರ್ಗತ

ಶ್ರೀ ಲಕ್‍ಶ್ಮೀನಾರಾಯಣ ಪ್ರೇರಣಯಾ ಶ್ರೀ ಲಕ್‍ಶ್ಮೀನಾರಾಯಣ ಪ್ರೀತ್ಯಥರ್ಂ

ಯತಾ ಶಕ್ತಿ ದಾನಾ ಅವಾಹನಾದಿ ಷೋಡೋಷ ಫೂಜಾಂ ಕರಿಷ್ಯೆ

– ಕಳಸ ಪೂಜೆ :-

ಕಲಶಸ್ಯ ಮುಖೇ ವಿಷ್ಣುಃ ಕಂಟೇ-ರುದ್ರ-ಸಮಸ್ರಿತಃ ಮುಲೆ-ತತ್ರಸ್ತಿತೊ ಬ್ರಂಹ

ಮಧ್ಯೆ ಮಾತ್ರು-ಗಣಃ-ಸ್ಮ್ರುತಃ ಕುಕ್ಷೊವ್ತು-ಸಾಗರ-ಸರ್ವೇ ಸಪ್ತ-ದ್ವಿಪ-ವಸುಂಧರ

ಋಗ್-ವೇದೋ ಯಜುರ್-ವೇದಹ ಸಾಮ-ವೇದೋ-ಹ್ಯಾಧರ್ವಣಾ

ಅಂಗೈಶ್ಚ-ಸಹಿತ-ಸರ್ವೇ ಕಲಶಂತು ಸಮಶ್ರಿತ: ಅತ್ರ ಗಾಯತ್ರಿ ಸಾವಿತ್ರಿ ಶಾಂತಿ: ಪುಶ್ಠಿ-ಕರೀತತಾ||

ಆಯಂತು ದೇವ ಪುಜಾರ್ಥಮ್ ದುರಿಥಕ್ಷಯ ಕಾರಕ: ಸರ್ವೇ ಸಮುದರಾ: ಶ್ರಿಥಹ: ತೀರ್ಥಾನಿ ಜಲ ಧನದಹ ಅತ್ರ ಸನ್ನಿಥ ಸಂತು:

ಗಂಗೇಚ-ಯಮುನೇ ಚೈವ ಗೋದಾವರಿ ಸರಸ್ವತಿ ನರ್ಮದಾ ಸಿಂಧು-ಕಾವೇರಿ ಜಲೆಸ್ಮಿನ್ ಸನಿಧಂ-ಕುರು:

ವಿಖ್ಯತ: ಪಂಚಗಂಗಾ ಪ್ರಕಿರ್ತಿತ: ಕಲಶೋದಕೇಣ ಪುಜಾ ದ್ರವಯಾನಿ ಸಮ್ಪ್ರೊಕ್ಶ್ಯ, ದೇವಂ, ಅತ್ಮಂಚ ಸಮ್ಪ್ರೊಕ್ಶ್ಯ

– ಶಂಕ ಪೂಜೆ :-

ಪಾಂಚಜನ್ಯಯ ವಿದ್ಮಹೇ ಪಾವಮಾನಾಯ ಥೀಮಹೀ, ತನೌ: ಶಂಕ: ಪ್ರಚೋದಯಾತ್

– ನಿರ್ಮಲ್ಯ ವಿಸರ್ಜನೆ :-

ಹರಿ: ಓಂ ||

ಅಹಂ ರುದ್ರೇಭೀರ್ವಸುಬಿಶ್ಚರಾಮ್ಯಹಮಾದಿತೈರುತ ವಿಶ್ವದೇವೈ:

ಅಹಂ ಮಿತ್ರಾ ವರುಣೋಭಾಬಿ ಭಮ್ರ್ಯಹಮಿಂದ್ರಾಗ್ನೀ ಅಹಮಶ್ವಿನೋಭಾ||

ಅಹಂ ಸೋಮಮಾ ಹನಸಂ ಭಿಭಮ್ರ್ಯಹಂ ತ್ವಷ್ಠಾರಮುತ ಪೂಷಣಂ ಭಗಮ್|

ಅಹಂ ದಧಮಿ ದ್ರವಿಣಂ ಹವಿಷ್ಮ ತೇ ಸುಪ್ರಾವ್ಯೇ ಯೆ ಯೆ ಯಜಮಾನಾಯ ಸುನ್ಚತೇ|

ಅಹಂ ರಷ್ಟ್ರೀಸಂಗಮನೀ ವಸುನಾಂ ಚೀಕಿತುಷೀ ಪ್ರಥಮಾ ಯಜ್ಞೀಯಾನಾಂ|

ತಾಂ ಮಾ ದೇವಾ ವ್ಯದಧು: ಪುರುತ್ರಾಭೂರಿಸ್ಧಾತ್ರಾಂ ಭೂರ್ಯಾವೇಶಯಂತಿಮ್||

ಮಯಾಸೋ ಅನ್ನಮತ್ತಿಯೋವಿಪಶ್ಯತಿ ಯ: ಪ್ರಾಣಿತಿಯ ಈಂಶೃಣೋತ್ಯುಕ್ತಮ್|

ಅಮಂತವೋಮಾಂತ ಉಪಕ್ಷೀಯಂತಿ ಶೃಧಿ ಶ್ರುದ್ದಿವಂತೇ ವದಾಮಿ||

ಅಹಮೇವ ಸ್ವಯಮಿದಂ ವದಾಮಿ ಜುಷ್ಟಂ ದೇವೇಭಿರುತ ಮಾನುಷೇಭಿ:|

ಯಂ ಕಾಮಯೇ ತಂತಮುಗ್ರಂ ಕೃಣೋಮಿ ತಂ ಬ್ರಹ್ಮಾಣಂ ತಮೃಷಿಂ ತಂ ಸುಮೇಧಾಮ್ || 1||

ಅಹಂ ರುದ್ರಾಯ ಧನುರಾತನೋಮಿ ಬ್ರಹ್ಮದ್ವಿಷೆ ಶರವೇ ಹಂತವಾ ಉ|

ಅಹಂ ಜನಾಯ ಸಮದಂ ಕೃಣೋಮ್ಯಹಂ ದ್ಯಾವಾ ಪೃಥಿವೀ ಅವಿವೇಶ|

ಅಹಂ ಸ್‍ಯ್ವೇ ಪಿತರಮಸ್ಯ ಮೂರ್ಧನ್ಮಮ ಯೋನಿರಪ್ಸ್ವಮ್ತ: ಸಮುದ್ರೇ|

ತತೋ ವಿತಿಷ್ಠೇಭುವನಾನು ವಿಶ್ವೋ ತಾಮೂಂಧ್ಯಾಂವಷ್ರ್ಮಣೋಪಸ್ಪೃಶಾಮಿ||

ಅಹಮೇವ ವಾತ ಇವ ಪ್ರವಾಮ್ಯಾರಭಮಾನಾ ಭುವನಾನಿ ವಿಶ್ವಾ|

ಪರೋ ದಿವಾ ಪರ ಏನಾ ಪೃಥಿವೈ ತಾವತೀ ಮಹಿನಾ ಸಂಬಭೂವ|| 2 ||

ಇತ್ಯಂಭೃಣೀಸೂಕ್ತಂ ಸಂಪೂರ್ಣಮ್

– ಅಭಿಷೇಕ :-

ಹರಿಃ ಓಂ

ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|

ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ

ಸ್ವಸ್ತಿರ್ಮಾನುಷೇಭ್ಯಃ

ಊಧ್ವರ್ಂ ಜಿಗಾತು ಬೇಷಜಮ್|

ಶಂ ನೋ ಅಸ್ತುದ್ವಿಪದೇ|

ಶಂ ಚತುಷ್ಪದೇ|

ಓಂ ಶಾಂತಿಃ ಶಾಂತಿಃ ಶಾಂತಿಃ

ಓಂ ಸಹಸ್ರಾ ಶೀರ್ಷ ಪುರುಷಃ ಸಹಸ್ರಾಕ್ಷಃ ಸಹಸ್ರಪತ್

ಸ ಭೂಮಿಂ ವಿಶ್ವತೋ ವ್ರುತ್ವಾ ಅತ್ಯತಿಷ್ಟದ್ದಷಂಗುಲಮ್|

ಪುರುಷ ಏವೇದಂ ಸರ್ವಮ್ ಯದ್ಭೂತಂ ಯಚ್ಚಭವ್ಯಮ್

ಉತಾಮೃತತ್ವಸ್ಯೇಶಾನ್ಯೋಯಧನ್ನೆನಾತಿರೋಹತಿ|

ಏತವಾನಸ್ಯ ಮಹಿಮಾ ಅತೋಜ್ಯಾಯಾಂಗ್ ಶ್ಚಒಪೂರುಷ:

ಪಾದೋಸ್ಯ ವಿಶ್ವಾ ಭೂತಾನಿತ್ರಿಪಾದಸ್ಯಾಮೃತಂ ದಿವಿ|

ತ್ರಿಪಾದೂಧ್ರ್ವ ಉದೈತ್ಪುರುಷಃ ಪಾದೋಸ್ಯೇಹಾಭವಾತ್ಪುನಃ

ತತೋ ವಿಶ್ವಜ್ವ್ಯ್ಕ್ರಾಮತ್ಸಾಶನಾನಶನೇ ಅಭಿ|

ತಸ್ಮಾದ್ವಿರಾಡಜಾಯತ ವಿರಜೋ ಅಧಿ ಪುರುಷಃ

ಸ ಜತೋ ಅತ್ಯರಿಚ್ಯತಪಶ್ಚಾದ್ಭೂಮಿಮಥೋ ಪುರಃ|

ಯತ್ಪುರುಷೇಣಹವಿಷಾದೇವಯಜಾನ್ಮತನ್ವತ

ವಸಂತೋಅಸ್ಯಸೀದಾಜ್ಯಂಗ್ರೀಷ್ಮ ಇಧ್ಮಃ ಶರದ್ಧವಿಃ|

ತಂಯ್ಯಜ್ಞ್‍ಂಬರ್ಹಿಷಿಪ್ರೋಕ್ಷನ್ ಪುರುಷಂಜಾತಮಗ್ರತಃ

ತೇನದೆವಾಆಯಜಂತಸಾಧ್ಯಾಋಷಯಶ್ಚಯೇ|

ತಸ್ಮಾದ್ಯಜ್ಞಾತ್ಸರ್ವಹುತಃಸಂಪ್ರಷದಾಜ್ಯಮ್

ಷನ್ತಾಂಶ್ಚಕ್ರೇವಾಯವ್ಯಾನಾರಣ್ಯಾನ್ ಗ್ರಾಮ್ಯಾಶ್ಚಯೇ|

ತಸ್ಮಾದ್ಯಜ್ಞ್ನಾತ್ ಸರ್ವಹುತಋಚಃಸಾಮಾನಿಜಜ್ಞಿರೇ

ಛಂದಾಂಸಿಜಜ್ಞರೇತಸ್ಮಾದ್ಯಜುಸ್ತಸ್ಮಾದಜಾಯತ|

ತಸ್ಮಾದಶ್ವಾಅಜಾಯಂತಯೇಕೇಚೋಭಯಾದತಃ

ಗಾವೋಹಜಜ್ಞಿರೇತಸ್ಮಾತ್ತಸ್ಮಾಜ್ಜಾತಾಅಜಾವಯಃ|

ಯತ್ಪುರುಷಂವ್ಯದಧುಃಕತಿಧಾವ್ಯಕಲ್ಪಯನ್

ಮುಖಂಕಿಮಸ್ಯಕೋಬಾಹೂಕಾಊರೂಪಾದಾಉಚ್ಯೇತೇ|

ಬ್ರಾಹ್ಮಣೋಸ್ಯಮುಖಮಾಸೀದ್ಬಾಹೂರಾಜನ್ಯಃಕೃತಃ

ಊರೂತದಸ್ಯದ್ವೈಶ್ವಃಬದ್ಬ್ಯಾಂಶೂದ್ರೋಅಜಾಯತ|

ಚಂದ್ರಮಾಮನಸೋಜಾಶ್ಚಕ್ಷೊಃಸುರ್ಯಾಅಜಾಯತ

ಮುಖಾದಿಂದ್ರಶ್ಚಾಗ್ನಿಶ್ಚಪ್ರಣಾದ್ವಾಯುರಜಯತ|

ನಾಭ್ಯಾಅಸೀದಂತರಿಕ್ಷಂಶೀರ್‍ಷ್ನೋದ್ಯೋಃಸಮವರ್ತತ

ಪದ್ಭ್ಯಾಂಭೂಮಿರ್ದಿಶಃಶ್ರೋತ್ರತ್ತಥಾಲೋಕಾಂಅಕಲ್ಪಯನ್|

ಸಪ್ತಾಸ್ಯಾಸನ್ಪರಿಧಯಸ್ತ್ರಿಃಸಪ್ತಹಮಿಧಃಕೃತಾಃ

ದೇವಾಯದ್ಯಜ್ಞಂತನ್ವಾನಾಅಬಧ್ನನ್ ಪುರುಷಂಪಶುಮ್|

ಯಜ್ಞೇನಯಜ್ಞಮಯಜಂತದೇವಾಸ್ತಾನಿಧರ್ಮಾಣಿಪ್ರಥಮಾನ್ಯಾಸನ್

ತೇಹನಾಕಂಮಹಿಮಾನಃಸಚಂತಯತ್ರಪೂರ್ವೇಸಾಧ್ಯಾಃಸಂತಿದೇವಾಃ

ಓಂ

ಓಂ

ತಚ್ಚಂ ಯೋರಾವೃಣೀಮಹೇ| ಗಾತುಂ ಯಜ್ಞಾಯ|

ಗಾತುಂಯಜ್ಞಾಪತಯೇ ದೈವೀ ಸ್ವಸ್ತಿರಸ್ತುನಃ

ಸ್ವಸ್ತಿರ್ಮಾನುಷೇಭ್ಯಃ

ಊಧ್ವರ್ಂ ಜಿಗಾತು ಬೇಷಜಮ್|

ಶಂ ನೋ ಅಸ್ತುದ್ವಿಪದೇ|

ಶಂ ಚತುಷ್ಪದೇ|

ಓಂ ಶಾಂತಿಃ ಶಾಂತಿಃ ಶಾಂತಿಃ

– ಅಲಂಕರ :-

ಅಲಂಕರವನ್ನು ನಿಮ್ಮ ಶಕ್ತಿ ಅನುಸಾರ್ ನಿಮಗೆ ದೇವರು ಸುಂದರವಾಗಿ ಕಾಣುವಂತೆ ಮಾಡಬಹುದು.

– ದೂಪಾ :-

ವನಸ್ಪತ್ಯುದ್ಭವೊಂ ದಿವ್ಯೋ ಗಂಧಾಢ್ಯೋಗಂಧ ಊತ್ತಮ|

ಅಘ್ರೇಯಸ್ಸರ್ವ ದೇವನಾಂ ಧೂಪೊಯಂ ಪ್ರತಿಗೃಹ್ಯತಾಂ||

– ದೀಪಾ :-

ಸಾಜ್ಯಂ ತ್ರಿವರ್ತಿ ಸಂಯುಕ್ತಂ ವಹ್ನಿನಾ ಯೊಜಿತಂ ಮಯಾ|

ದೀಪಂ ಗ್ರುಹಾಣ ದೇವೇಶ ತ್ರೈಲೋಕ್ಯ ತಿಮಿರಾಪಹ||

– ನೈವೇದ್ಯಾ :-

ಓಂ ಸತ್ಯಂತ್ವರ್ತೇನಪರಿಷಿಂಚಾಮಿ|

ಓಂ ಅಮೃತಾಪಿಸ್ತ ರಣಮಸಿಸ್ಚಾಹಾ|

ಓಂ ಪ್ರಾಣಾಯ ಸ್ವಾಹಾ ಶ್ರೀ ಅನಿರುದ್ಧಾಯ ಇದಂ ನಮಮ|

ಓಂ ಅಪಾನಾಯ ಸ್ವಾಹಾ ಶ್ರೀ ಪ್ರದ್ಯುಮ್ನಾಯ ಇದಂ ನಮಮ|

ಓಂ ವ್ಯಾನಾಯ ಸ್ವಾಹಾ ಶ್ರೀ ಸಕಷ್ರ್ಣಯ ಇದಂ ನಮಮ|

ಓಂ ಉದಾನಾಯ ಸ್ವಾಹಾ ಶ್ರೀ ವಸುದೇವಾಯ ಇದಂ ನಮಮ|

ಓಂ ಸಮಾನಾಯ ಸ್ವಾಹಾ ಶ್ರೀ ನಾರಾಯಣಾಯ ಇದಂ ನಮಮ|

ಓಂ ಅಮೃತಾಪಿಧಾನ ಮರೆ ಸ್ವಾಹಾ|

ಉತ್ತರಾಪೋಷನಓ ಸ|

ಹಸ್ತಪ್ರಕ್ಷಾಲನಂ ಸ|

ಆಚಮನಂ ಸ|

ತಾಂಬೂಲಂ ಸ|

ಹಿರಣ್ಯಂ ಸ|

ಅನೇನ ಯಥಶಕ್ತಿ ಯಥಾಮತಿ ಸಂಪಾದಿತ ದ್ರವ್ಯೈ: ನೈವೇದ್ಯಾರ್ಪಣೇನ್ ಸಶ್ರಿಕಃ ಸಪರಿವಾರಃ ಶ್ರೀ ಸಿಲಕ್ಷ್ಮಿನಾರಯನಾ ಪ್ರೀಯತಾಂ ಸುಪ್ರೀತೋ ವರದೋ ಭವತು|

ಶ್ರೀ ಕೃಷ್ಣರ್ಪಣಮಸ್ತು|

– ರಾಮ ನಿವೇದ್ಯಾ :-

ರಮಾ ಬ್ರಹ್ಮಾದಯೋ ದೇವಃ ಸನಕಾದ್ಯ ಶುಕಾದಯಃ |

ಶ್ರೀ ನೃಸಿಂಹಃ ಪ್ರಸದೋಯಂ ಸರ್ವೇ ಗ್ರುಹ್ಣಂತುವೈಷ್ಣವಾಃ ||

– ಮಂಗಳಾರ್ತಿ :-

ವೆಂಕಟೆಶೋ ವಾಸುದೇವಃಪ್ರದ್ಯುಮ್ನೋಮಿತ ವಿಕ್ರಮಃ|

ಸಂಕರ್‍ಷ್ಣೋನಿರುದ್ಧಶ್ಚ ಶೆಷಾದ್ರಿ ಪತಿರೇವಚ||

ಜನಾಧ್ನರ್ಃ ಪದ್ಮನಾಭೋ ವೆಂಕಟಾಚಲವಾಸನಃ|

ಸೃಷ್ಟಿಕರ್ತಾ ಜಗನ್ನಾಥೋ ಮಾಧವೋ ಭಕ್ತವತ್ಸಲಃ||

ಕಲ್ಯಾಣದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ|

ಶ್ರೀ ಮದ್ವೇಂಕಟನಥಾಯ ಶ್ರೀನಿವಾಸಾಯತೇ ನಮಃ||

ಓಂ ನಮೋ ನಾರಾಯಣಾಯ ಮಂಗಳಂ ನೀರಾಜನಂ ಸಮರ್ಪಯಾಮಿ||

ಮೈಸೂರು ದಸರಾ ನಡೆದು ಬಂದ ದಾರಿ: ಪ್ರಬಂಧ, ಭಾಷಣಕ್ಕಾಗಿ ಮಾಹಿತಿ ಇಲ್ಲಿದೆ..