ಪ್ರಚಲಿತ ವಿದ್ಯಮಾನಗಳು: ನವೆಂಬರ್ 14
1 2018 ರ ಲಂಡನ್ ಪ್ರೆಸ್ ಫ್ರೀಡಂ ಫಾರ್ ಕರೇಜ್ ಪ್ರಶಸ್ತಿ ಪಡೆದವರು ಯಾರು?
a) ಜೋಸೆಫ್ ಪರೇರಾ
b) ಸ್ಟಾಲಿನ್ ಪಿಂಟೋ
c) ನಿತ್ಯಾ ಶ್ರೀನಿವಾಸನ್
d) ಸ್ವಾತಿ ಚತುರ್ವೇದಿ
Ans: ಸ್ವಾತಿ ಚತುರ್ವೇದಿ
2 ಕಾಂಪಿಟೇಷನ್ ಕಮ್ಯೂನಿಕೇಷನ್ ಆಫ್ ಇಂಡಿಯಾ (CCI) ನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
a) ವಿದ್ಯಾದರ ಸಿಂದ್ಯಾ
b) ವಿರೇಶ್ ಪಟೇಲ್
c) ಅಶೋಕ್ ಕುಮಾರ್ ಗುಪ್ತಾ
d) ಸುದೀರ್ ಮಿತ್ತಲ್
Ans: ಅಶೋಕ್ ಕುಮಾರ್ ಗುಪ್ತಾ
3 65 ಕೆಜಿ ವಿಭಾಗದಲ್ಲಿಯ ಯಾವ ಭಾರತೀಯ ಕುಸ್ತಿಪಟು ವಿಶ್ವದ ನಂ.1 ಶ್ರೇಣಿ ಪಡೆದಿದ್ದಾರೆ?
a) ಸುಶಿಲ್ ಕುಮಾರ್
b) ಸಂಜೀತ್ ಕುಮಾರ್
c) ಯೋಗೇಶ್ವರ್ ದತ್
d) ಭಜರಂಗ್ ಪೂನಿಯಾ
Ans: ಭಜರಂಗ್ ಪೂನಿಯಾ
4 ಇತ್ತೀಚೆಗೆ ನಿಧನರಾದ ಅನಂತ್ ಕುಮಾರ್ ರವರು ಕೇಂದ್ರದ ಯಾವ ಸಚಿವ ಸ್ಥಾನದ ಅಧಿಕಾರ ನಿರ್ವಹಿಸುತ್ತಿದ್ದರು/
a) ಸಂಸತ್ತಿನ ವ್ಯವಹಾರಿಕ ಸಚಿವಾಲಯ
b) ಸಾಗರೋತ್ತರ ಭಾರತೀಯ ವ್ಯವಹಾರಗಳ ಸಚಿವಾಲಯ
c) ಬೃಹತ್ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವಾಲಯ
d) ಲ್ಯಾಬೊ ಸಚಿವಾಲಯ
Ans: ಸಂಸತ್ತಿನ ವ್ಯವಹಾರಿಕ ಸಚಿವಾಲಯ
5 ಶಾಂತಿ ಅಭಿವೃದ್ದಿಗಾಗಿ 2018 ರ ವಿಶ್ವ ವಿಜ್ಞಾನ ದಿನ ದ ಥೀಮ್ ಏನು?
a) ಜಾಗತಿಕ ಅರಿವಿಗೆ ವಿಜ್ಞಾನ
b) ವಿಜ್ಞಾನ, ಒಂದು ಮಾನವ ಹಕ್ಕು
c) ವಿಜ್ಞಾನ ಕೇಂದ್ರಗಳು ಮತ್ತು ವಿಜ್ಞಾನ ಸಂಗ್ರಹಾಲಯಗಳ ಆಚರಣೆ
d) ಗುಣಮಟ್ಟದ ವಿಜ್ಞಾನ ಶಿಕ್ಷಣ
Ans: ವಿಜ್ಞಾನ, ಒಂದು ಮಾನವ ಹಕ್ಕು
6 ಅಸ್ಸಾಂನಲ್ಲಿ ನೀಡಲಾಗುವ 2018ರ ಮುನಿನ್ ಬರ್ಕೋಟೊಕಿ ಲಿಟರೆಸಿ ಅವಾರ್ಡ್ ಯಾರಿಗೆ ದೊರೆತಿದೆ?
a) ವಿದ್ಯಾರೂಪ
b) ದೇವಭೂಷಣ ಬೋರಾ
c) ಡಾ.ಸಿದ್ದೇಶ್ ನಂದನ್
d) ಸಂತೋಷಿ ಕುಮಾರಿ
Ans: ದೇವಭೂಷಣ ಬೋರಾ
7 ನ್ಯೂಗಿನಿಯಲ್ಲಿರುವ ಮೌಂಟ್ ಗಿಲುವೆಯನ್ನು ಏರಿದ ಮೊದಲ ಭಾರತೀಯ ಎನ್ನುವ ಹೆಗ್ಗಳಿಕೆ ಪಡೆದುಕೊಂಡವರಾರು?
a) ಸತ್ಯಜಿತ್ ಸುರೇಂದ್ರನ್
b) ಶೇಖರ್ ನಂದಾ
c) ವಿಜಯ್ ಭಾಸ್ಕರ್
d) ಸತ್ಯರೂಪ ಸಿದ್ಧಾರ್ಥ
Ans: ಸತ್ಯರೂಪ ಸಿದ್ಧಾರ್ಥ
8 ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ ನ ಡಿಜಿ ಆಗಿ ನೇಮಕಗೊಂಡವರು ಈ ಕೆಳಗಿನ ಯಾರು?
a) ಸಹಸ್ರಬುದ್ಧೆ
b) ಅಲೋಕ್ ಕುಮಾರ್
c) ಎಸ್.ಎಸ್.ದೇಸ್ವಾಲ್
d) ಶಂಕರ್ ನಾಥ್
Ans: ಎಸ್.ಎಸ್.ದೇಸ್ವಾಲ್
9 ಸಾರ್ವಜನಿಕ ಆರೋಗ್ಯಕ್ಕಾಗಿ ಯೋಗ ಅಂತರಾಷ್ಟ್ರೀಯ ಸಮ್ಮೇಳನದ ಸ್ಥಳ ಯಾವುದು?
a) ಕೊಲ್ಕತ್ತ
b) ಪಾಜಿಮ್
c) ಅಗರ್ತಲ
d) ಬೋಪಾಲ್
Ans: ಪಾಜಿಮ್
10 ಯಾವ ರಾಜ್ಯ ಸರ್ಕಾರ ‘Jashn-e-Virasat-e-Urdu’ ಹಬ್ಬ ಆಚರಣೆ ಮಾಡುತ್ತಿದೆ?
a) ತೆಲಂಗಾಣ
b) ಉತ್ತರಖಂಡ
c) ದೆಹಲಿ
d) ಜಾರ್ಖಂಡ್
Ans: ದೆಹಲಿ
Kannadaadvisor publishes relevant fact based on Current Affairs almost daily basis. This information helps you to keep a watch on current happenings and may be useful for General Awarness part of KAS, IAS, IBPS Banking, ssc-cgl, bank clerical and other similar examination. Here are the today current affairs quizzes.