Proctoring, Proctor ಕನ್ನಡ ಪದದ ಅರ್ಥ ಆನ್ಲೈನ್ ಪರಿವೀಕ್ಷಕ ಎಂದೇ ಹೇಳಬಹುದು.
ಪ್ರೋಕ್ಟರ್ ಅಥವಾ ಪ್ರೋಕ್ಟೊರಿಂಗ್ ಎಂದರೆ ಯಾವುದೇ ಆನ್ಲೈನ್ ಪರೀಕ್ಷೆಯಲ್ಲಿ ಅಭ್ಯರ್ಥಿಯ, ವಿದ್ಯಾರ್ಥಿಯ ಗುರುತನ್ನು ಚೆಕ್ ಮಾಡುವ, ಪರೀಕ್ಷೆ ವೀಕ್ಷಕ, ನಿಯಮ ಪಾಲಕ, ವಿದ್ಯಾರ್ಥಿ ಮೇಲ್ವಿಚಾರಕ, ಶಿಸ್ತುಪಾಲಕ.
ಪ್ರೋಕ್ಟರಿಂಗ್ ಎಂದರೆ ವಿಶ್ವವಿದ್ಯಾನಿಲಯದ ಶಿಸ್ತುಪಾಲನೆ ನೋಡಿಕೊಳ್ಳುವುದು. ಪ್ರೋಕ್ಟರ್ ಎಂದರೆ ಶಿಸ್ತುಪಾಲನಾಧಿಕಾರಿ ಎಂದೇಳಬಹುದು.
ಪ್ರೋಕ್ಟರಿಂಗ್ ಎಂದರೆ ಪರೀಕ್ಷೆ ಶಿಸ್ತುಪಾಲನೆ ಮಾಡುವುದು ಎಂತಲೂ ಹೇಳಬಹುದು.
ಪ್ರೋಕ್ಟರಿಂಗ್ ಸಮನಾರ್ಥಕ ಪದ ಇನ್ವಿಜಿಲೇಟ್ ಎಂದೇಳಬಹುದು.