ರೈಲ್ವೆ ಇಲಾಖೆಯಲ್ಲಿನ 1.3 ಲಕ್ಷ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಭಾರತೀಯ ರೈಲ್ವೆ ನೇಮಕಾತಿ ಮಂಡಳಿ(RRB) ಮತ್ತು ರೈಲ್ವೆ ನೇಮಕಾತಿ ಜಾಲಗಳ ಒಟ್ಟಾರೆ 1,30,000 ಖಾಲಿ ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಈ ಕೆಳಕಂಡಂತಿದೆ. (rrb ntpc recruitment 2019 notification)
ಅಧಿಸೂಚನೆ ಹೊರಡಿಸಲಾದ ದಿನಾಂಕ: 28/02/2019
ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ: 01/03/2019 (16-00hrs)
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 31/03/2019 (23-59hrs)
ಅರ್ಜಿ ಶುಲ್ಕ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ
– ಆನ್ಲೈನ್ ನಲ್ಲಿ ನೆಟ್ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, upi ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019 (23-00hrs)
– SBI ಚಲನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019(15-00hrs)
– ಪೋಸ್ಟ್ ಆಫೀಸ್ ಚಲನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕ : 05/04/2019(15-00hrs)
ಅರ್ಜಿಯ ಸಂಪೂರ್ಣ ಪ್ರಕ್ರಿಯೆ ಮುಗಿಸಲು ಕೊನೆಯ ದಿನಾಂಕ: 12/04/2019(23-59hrs)
ಪರೀಕ್ಷಾ ದಿನಾಂಕ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಮೊದಲ ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ – 2019 ರ ಜೂನ್ ನಿಂದ ಸೆಪ್ಟೆಂಬರ್ ಒಳಗೆ
ಹುದ್ದೆಗಳ ಹೆಸರು ಮತ್ತು ಸಂಖ್ಯೆ, ವಿದ್ಯಾರ್ಹತೆ,
ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಲ್ಲಿಸಬಹುದಾದ ಹುದ್ದೆಗಳು(ವಯಸ್ಸು 18 ರಿಂದ 30)
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 4319
ಅಕೌಂಟ್ಸ್ ಕ್ಲರ್ಕ್ ಕಮ್ ಟೈಪಿಸ್ಟ್ – 760
ಜೂನಿಯರ್ ಟೈಮ್ ಕೀಪರ್ – 17
ಟ್ರೈನ್ಸ್ ಕ್ಲರ್ಕ್ – 592
ಕಮರ್ಸಿಯಲ್ ಕಮ್ ಟಿಕೆಟ್ ಕ್ಲರ್ಕ್ – 4940
ಒಟ್ಟು – 10628
ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಸಲ್ಲಿಸಬಹುದಾದ ಹುದ್ದೆಗಳು(ವಯಸ್ಸು 18 ರಿಂದ 33)
ಟ್ರ್ಯಾಪಿಕ್ ಅಸಿಸ್ಟಂಟ್ – 88
ಗೂಡ್ಸ್ ಗಾರ್ಡ್ – 5748
ಸೀನಿಯರ್ ಕಮರ್ಸಿಯಲ್ ಕಮ್ ಟಿಕೆಟ್ ಕ್ಲರ್ಕ್ – 5638
ಸೀನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್ – 2873
ಜೂನಿಯರ್ ಅಕೌಂಟ್ ಅಸಿಸ್ಟಂಟ್ ಕಮ್ ಟೈಪಿಸ್ಟ್ – 3164
ಸೀನಿಯರ್ ಟೈಮ್ ಕೀಪರ್ – 14
ಕಮರ್ಸಿಯಲ್ ಅಪ್ರೆಂಟೀಸ್ – 259
ಸ್ಟೇಷನ್ ಮಾಸ್ಟರ್ – 6865
ಒಟ್ಟು – 24649
ಇತರೆ ಹೆಚ್ಚಿನ ಮಾಹಿತಿಗಾಗಿ ರೈಲ್ವೆ ನೇಮಕಾತಿ 2019 ರ ಅಧಿಸೂಚನೆ ಪಿಡಿಎಫ್ಗಾಗಿ – ಕ್ಲಿಕ್ ಮಾಡಿ
ರೈಲ್ವೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು – ಕ್ಲಿಕ್ ಮಾಡಿ