ಕೊಡಗು ಸೈನಿಕ ಶಾಲೆಯಲ್ಲಿ ಖಾಲಿ ಇರುವ ಬೋಧಕ ಮತ್ತು ಬೋಧಕೇತರ ಹುದ್ದೆಗಳ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 11-05-2019
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-05-2019
ಅರ್ಜಿ ಶುಲ್ಕವನ್ನು ಪಾವತಿಸುವುದು ಹೇಗೆ?
‘The Principal Sainik School Kodagu’ ಹೆಸರಿನಲ್ಲಿ ರೂ.300 ಡಿಡಿ ತೆಗೆಯಬೇಕು.
ಅರ್ಜಿ ತಲುಪಿಸಬೇಕಾದ ವಿಳಾಸ
The Principal, Sainik School Kodagu, PO:kudige, Somwarpet Taluk and District, Kodagu, Karnataka- 571232
ಕೊಡಗು ಸೈನಿಕ ಶಾಲೆ ನೇಮಕಾತಿ 2019 ಕ್ಕೆ ಸಂಬಂದಿಸಿದಂತೆ ಇತರೆ ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಲು – ಕ್ಲಿಕ್ ಮಾಡಿ