ನರೇಂದ್ರ ಮೋದಿ ಸರ್ಕಾರ 2014 ಮೇ ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಹಲವು ಕಲ್ಯಾಣ ಅಭಿವೃದ್ದಿ ಯೋಜನೆಗಳನ್ನು ಕೈಗೆತ್ತಿಕೊಂಡು, ಬಹುಸಂಖ್ಯಾತ ಯೋಜನೆಗಳು ಯಶಸ್ವಿ ಕೂಡ ಹಾಗಿವೆ. ಅವುಗಳಲ್ಲಿ ‘ಜನ್ ಧನ್ ಯೋಜನೆ’, ಮುದ್ರಾ ಯೋಜನೆ, ಸುರಕ್ಷಾ ಯೋಜನೆ, ಡಿಜಿಟಲ್ ಇಂಡಿಯಾ, ಪ್ರಧಾನ ಮಂತ್ರಿ ಅವಾಸ್ ಯೋಜನೆ ಸೇರಿದಂತೆ ಇನ್ನೂ ಹಲವು.
ಅಂದಹಾಗೆ ನರೇಂದ್ರ ಮೋದಿ ಜಾರಿಗೆ ತಂದಿರುವ ಇದು ವರೆಗಿನ ಯೋಜನೆಗಳ ಕಂಪ್ಲೀಟ್ ಲಿಸ್ಟ್ ಅನ್ನು ಈ ಲೇಖನದಲ್ಲಿ ದಿನಾಂಕ ಸಹಿತ ಕನ್ನಡ ಅಡ್ವೈಸರ್ ನೀಡುತ್ತಿದೆ.
ನರೇಂದ್ರ ಮೋದಿ ಸರ್ಕಾರದ ಯೋಜನೆಗಳ ಪಟ್ಟಿ
1. ಪ್ರಧಾನ ಮಂತ್ರಿ ವಯ ವಂದನ ಯೋಜನ (PMVVY) – ಜುಲೈ 21,2017
2. ಸಂಕಲ್ಪ ಸೆ ಸಿದ್ಧಿ- ನ್ಯೂ ಇಂಡಿಯಾ ಮೂವ್ಮೆಂಟ್ -2017-2022
3. ಪ್ರಧಾನ ಮಂತ್ರಿ ಸಹಜ್ ಬಿಜ್ಲಿ ಹರ್ ಘರ್ ಯೋಜನಾ -ಸೌಭಾಗ್ಯ – ಸೆಪ್ಟೆಂಬರ್ 25,2017
4. ಪ್ರಧಾನ್ ಮಂತ್ರಿ ಗ್ರಾಮಿಣ್ ಡಿಜಿಟಲ್ ಸಾಕ್ಷರತಾ ಅಭಿಯಾನ್ – ಫೆಬ್ರವರಿ 8,2017
5. ಮಾರ್ಜಿನಲ್ ಫಿಶರ್ಮ್ಯಾನ್ ಗಳಿಗಾಗಿ ಮುದ್ರಾ ಲೋನ್ ಯೋಜನೆ – ಮಾರ್ಚ್ 8,2017
6. ರಾಷ್ಟ್ರೀಯ ವಯೋಶ್ರೀ ಯೋಜನಾ – ಏಪ್ರಿಲ್ 01.2017
7. PMAY ಲೋನ್ ಸ್ಕೀಮ್ ಅಂಡರ್ CLSS ಫಾರ್ MIG – ಮಾರ್ಚ್ 2017
8. ಪವರ್ಟೆಕ್ಸ್ ಇಂಡಿಯಾ ಸ್ಕೀಮ್ – ಏಪ್ರಿಲ್ 01, 2017
9. ಭಾರತ್ ಕೆ ವೀರ್ ಪೊರ್ಟಲ್ ಅಂಡ್ ಆಪ್ – ಏಪ್ರಿಲ್ 09, 2017
10. BHIM ಆಧಾರ್ – ಆಧಾರ್ ಪೇಮೆಂಟ್ ಆಪ್ ಫಾರ್ ಮರ್ಚಂಟ್ಸ್ -ಏಪ್ರಿಲ್ 14, 2017
11. BHIM ರೆಫೆರಲ್ ಬೋನಸ್ & ಕ್ಯಾಶ್ಬ್ಯಾಕ್ ಸ್ಕೀಮ್ – ಏಪ್ರಿಲ್ 14, 2017
12. ಸಂಪದ ಸ್ಕೀಮ್ ಫಾರ್ ಫುಡ್ ಪ್ರೊಸೆಸಿಂಗ್ ಸೆಕ್ಟಾರ್ – ಮೇ 26, 2017
13. ವಿಸಿಟಿಂಗ್ ಅಡ್ವಾನ್ಸ್ಡ್ ಜಾಯಿಂಟ್ ರಿಸರ್ಚ್(VAJRA) ಫ್ಯಾಕಲ್ಟಿ ಸ್ಕೀಮ್ – ಜೂನ್ 23, 2017
14. ಪ್ರಧಾನ್ ಮಂತ್ರಿ ಜನ್ ಧನ್ ಯೋಜನ (PMJDY) -ಆಗಸ್ಟ್ 28, 2014
15. ಪ್ರಧಾನ್ ಮಂತ್ರಿ ಸುಕನ್ಯಾ ಸಂಮೃದ್ಧಿ ಯೋಜನಾ (PMSSY) – ಜನವರಿ 22, 2015
16. ಪ್ರಧಾನ್ ಮಂತ್ರಿ ಮುದ್ರಾ ಯೋಜನಾ (PMMY) – ಏಪ್ರಿಲ್ 8, 2015
17. ಪ್ರಧಾನ್ ಮಂತ್ರಿ ಜೀವನ್ ಜ್ಯೋತಿ ಭೀಮಾ ಯೋಜನಾ (PMJJBY) – ಮೇ 09, 2015
18. ಪ್ರಧಾನ್ ಮಂತ್ರಿ ಸುರಕ್ಷಾ ಭೀಮಾ ಯೋಜನಾ(PMSBY) – ಮೇ 09, 2015
19. ಅಟಲ್ ಪೆನ್ಷನ್ ಯೋಜನಾ (APY) – ಮೇ 09, 2015
20. ಪ್ರಧಾನ್ ಮಂತ್ರಿ ಅವಾಸ್ ಯೋಜನಾ – ನಗರ (PMAY-U) – ಜೂನ್ 25, 2015
21. ಸಂಸದ್ ಆದರ್ಶ್ ಗ್ರಾಮ್ ಯೋಜನ (SAGY) -ಅಕ್ಟೋಬರ್ 11, 2014
22. ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನಾ (PMFBY) – ಅಕ್ಟೋಬರ್ 11, 2014
23. ಪ್ರಧಾನ್ ಮಂತ್ರಿ ಗ್ರಾಮ್ ಸಿಂಚೈ ಯೋಜನ (PMGSY) – ಜುಲೈ 01, 2015
24. ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನಾಯೇ (PMGKY) – ಏಪ್ರಿಲ್ 2015
25. ಪ್ರಧಾನ ಮಂತ್ರಿ ಜನ್ ಔಷಧಿ ಯೋಜನ (PMJAY) – ಮಾರ್ಚ್ 2016
26. ಮೇಕ್ ಇನ್ ಇಂಡಿಯಾ – ಸೆಪ್ಟೆಂಬರ್ 25, 2014
27. ಸ್ವಚ್ಛ ಭಾರತ್ ಅಭಿಯಾನ – ಅಕ್ಟೋಬರ್ 02, 2014
28. ಕಿಸಾನ್ ವಿಕಾಸ್ ಪತ್ರ – ಮಾರ್ಚ್ 03, 2015 (ಪುನರ್ ಪ್ರಾರಂಭ)
29. ಮಣ್ಣು ಆರೋಗ್ಯ ಕಾರ್ಡ್ ಯೋಜನ – ಫೆಬ್ರವರಿ 17, 2015
30. ಡಿಜಿಟಲ್ ಇಂಡಿಯಾ(Digital India) – ಜುಲೈ 01, 2015
31. ಕೌಶಲ್ಯ ಭಾರತ (Skill India) – ಜುಲೈ 16, 2015
32. ಬೇಟಿ ಬಚಾವೋ, ಬೇಟಿ ಪಡಾವೊ ಯೋಜನ – ಜನವರಿ 22, 2015
33. ಮಿಷನ್ ಇಂದ್ರಧನುಷ್ (Mission IndraDhanush) – ಡಿಸೆಂಬರ್ 25, 2014
34. ದೀನ್ ಧಯಾಳ್ ಉಪಧ್ಯಾಯ ಗ್ರಾಮ ಜ್ಯೋತಿ ಯೋಜನಾ (DDUGJY) – ಜುಲೈ 25, 2015
35. ದೀನ್ ದಯಾಳ್ ಉಪಧ್ಯಾಯ ಗ್ರಾಮೀಣ್ ಕೌಶಲ್ಯ ಯೋಜನ (DDUGKY) – ಜುಲೈ 25, 2015
36. ಪಂಡಿತ್ ದೀನ್ ದಯಾಳ್ ಉಪಧ್ಯಾಯ ಶ್ರಮೇವ್ ಜಯತೇ ಯೋಜನ (PDUSJY) – ಅಕ್ಟೋಬರ್ 16, 2014
37. ಅಟಲ್ ಮಿಷನ್ ಫಾರ್ ರಿಜುವೇನೇಷನ್ ಅಂಡ್ ಅರ್ಬನ್ ಟ್ರ್ಯಾನ್ಸ್ಪರ್ಮೇಷನ್ (AMRUT) – ಜೂನ್ 24, 2015
38. ಸ್ವದೇಶ್ ದರ್ಶನ್ ಯೋಜನ – ಮಾರ್ಚ್ 09, 2015
39. PRASAD (ಪಿಲಿಗ್ರಿಮೇಜ್ ರಿಜುವೇಷನ್ ಅಂಡ್ ಸ್ಪಿರಿಚುವಲ್ ಅಮೆಂಟೇಷನ್ ಡ್ರೈವ್) – ಮಾರ್ಚ್ 09 2015
40. ನ್ಯಾಷನಲ್ ಹೆರಿಟೇಜ್ ಸಿಟಿ ಡೆವಲಪ್ಮೆಂಟಲ್ ಅಂಡ್ ಅಮೆಂಟೇಷನ್ ಯೋಜನ (HRIDAY) – ಜನವರಿ 21, 2015
41. ಉದಾನ್ ಸ್ಕೀಮ್ – ನವೆಂಬರ್ 14, 2014
42. ನ್ಯಾಷನಲ್ ಬಾಲ್ ಸ್ವಚ್ಛ ಮಿಷನ್ – ನವೆಂಬರ್ 14, 2014
43. ಒನ್ ರ್ಯಾಂಕ್ ಒನ್ ಪೆನ್ಷನ್ ಸ್ಕೀಮ್ (OROP) – ಸೆಪ್ಟೆಂಬರ್ 05, 2015
44. ಸಾಮ್ರಾಟ್ ಸಿಟಿ ಮಿಷನ್ – ಜೂನ್ 25, 2015
45. ಗೋಲ್ಡ್ ಮಾನಿಟೈಸೇಷನ್ ಸ್ಕೀಮ್ – ನವೆಂಬರ್ 04, 2015
46. ಸ್ಟಾರ್ಟ್ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ -ಜನವರಿ 16, 2016
47. ಡಿಜಿಲಾಕರ್ (Digilocker) – ಜುಲೈ 01, 2015
48. ಇಂಟಿಗ್ರೇಟೆಡ್ ಪವರ್ ಡೆವಲಪ್ಮೆಂಟ್ ಸ್ಕೀಮ್ (IPDS) – ಸೆಪ್ಟೆಂಬರ್ 18, 2015
49. ಶ್ಯಾಮ ಪ್ರಸಾದ್ ಮುಖೆರ್ಜಿ ರೂರ್ಬೆನ್ ಮಿಷನ್ – ಫೆಬ್ರವರಿ 21, 2016
50. ಸಾಗರಮಾಲಾ ಪ್ರಾಜೆಕ್ಟ್ – ಜುಲೈ 31, 2015
51. ‘ಪ್ರಕಾಶ್ ಪಾತ್’- ‘ವೇ ಟು ಲೈಟ್’ – ದಿ ನ್ಯಾಷನಲ್ ಎಲ್ಇಡಿ ಪ್ರೋಗ್ರಾಮ್ – ಜನವರಿ 05, 2015
52. UJWAL ಡಿಸ್ಕಾಂ ಅಸುರೆನ್ಸ್ ಯೋಜನ (UDAY) – ನವೆಂಬರ್ 20, 2015
53. ವಿಕಲ್ಪ್ ಸ್ಕೀಮ್ (Vikalp Scheme) – ನವೆಂಬರ್ 01, 2015
54. ನ್ಯಾಷನಲ್ ಸ್ಫೋರ್ಟ್ಸ್ ಟ್ಯಾಲೆಂಟ್ ಸರ್ಚ್ ಸ್ಕೀಮ್ (NSTSS) – ಫೆಬ್ರವರಿ 20, 2015
55. ರಾಷ್ಟ್ರೀಯ ಗೋಕುಲ್ ಮಿಷನ್ (Rashtriya Gokul Mission) – ಡಿಸೆಂಬರ್ 16, 2014
56. PAHAL (Direct Benefits Transfer for LPG Consumers Scheme) – ಜನವರಿ 01, 2015
57. ದಿ ನ್ಯಾಷನಲ್ ಇನ್ಸ್ಟಿಟ್ಯೂಷನ್ ಫಾರ್ ಟ್ರ್ಯಾನ್ಸ್ಫಾರ್ಮಿಂಗ್ ಇಂಡಿಯಾ (NITI AAYOG) – ಜನವರಿ 01, 2015
58. ಪ್ರಧಾನ ಮಂತ್ರಿ ಖಾನ್ಜಿ ಕ್ಷೇತ್ರ ಕಲ್ಯಾಣ (PMKKKY) – ಸೆಪ್ಟೆಂಬರ್ 17, 2015
59. ನಮಮಿ ಗಂಗೆ ಪ್ರಾಜೆಕ್ಟ್ (Namami Gange Project) – ಜುಲೈ 10, 2014
60. ಸೇತು ಭಾರತಂ ಪ್ರಾಜೆಕ್ಟ್ (Setu Bharatam Project) – ಮಾರ್ಚ್ 03, 2016
61. ಪ್ರಧಾನ ಮಂತ್ರಿ ಉಜ್ಜ್ವಾಲ ಯೋಜನಾ – ಮೇ 01, 2016
62. ರಾಷ್ಟ್ರೀಯ ಗ್ರಾಮ್ ಸ್ವರಾಜ್ ಅಭಿಯಾನ್ – ಮಾರ್ಚ್ 2016
63. ಕ್ಲೀನ್ ಮೈ ಕೋಚ್ (Clean My Coach) – ಮಾರ್ಚ್ 11, 2016
64. ಆಧಾರ್ ಬಿಲ್ (ಆಧಾರ್ ಬಿಲ್) -ಮಾರ್ಚ್ 2016
65. ರಿಯಲ್ ಎಸ್ಟೇಟ್ ಬಿಲ್ (Real Estate Bill) – ಮಾರ್ಚ್ 2016
66. ಪ್ರಧಾನ ಮಂತ್ರಿ ಅವಾಸ್ ಯೋಜನ -ಗ್ರಾಮೀಣ್ – ನವೆಂಬರ್ 20, 2016
67. ಉನ್ನತ್ ಭಾರತ್ ಅಭಿಯಾನ್ (Unnat Bharat Abhiyan) – ಡಿಸೆಂಬರ್ 10, 2014
68. ಟಿಬಿ ಮಿಷನ್ 2020 (TB Mission 2020) – ಅಕ್ಟೋಬರ್ 28, 2014
69. ನ್ಯಾಷನಲ್ ಅಪ್ರೆಂಟಿಶಿಪ್ ಪ್ರಮೋಷನ್ ಸ್ಕೀಮ್ – ಸೆಪ್ಟೆಂಬರ್ 01, 2016
70. ಗಂಗಾಜಲ್ ಡೆಲಿವರಿ ಸ್ಕೀಮ್ (Gangajal Delivery Scheme) – ಜುಲೈ 10, 2016
71. ಪ್ರಧಾನ ಮಂತ್ರಿ ಸುರಕ್ಷಿತ್ ಮಾತ್ರಿತ್ವ ಅಭಿಯಾನ್ – ಜೂನ್ 09, 2016
72. ವಿದ್ಯಾಂಜಲಿ ಯೋಜನ (Vidyanjali Yojana) -ಜೂನ್ 16, 2016
73. ಸ್ಟ್ಯಾಂಡ್ ಅಪ್ ಇಂಡಿಯಾ ಲೋನ್ ಸ್ಕೀಮ್ – ಏಪ್ರಿಲ್ 05, 2016
74. ಗ್ರಾಮ ಉದಯ್ ಸೆ ಭಾರತ್ ಉದಯ್ ಅಭಿಯಾನ್ – ಏಪ್ರಿಲ್ 14, 2016
75. ಸಮಜಿಕ್ ಅಧಿಕಾರಿತ ಶಿವಿರ್ – ಸೆಪ್ಟಂಬರ್ 17, 2016
76. ರೈಲ್ವೆ ಟ್ರಾವೆಲ್ ಇನ್ಸುರೆನ್ಸ್ ಸ್ಕೀಮ್ – ಸೆಪ್ಟಂಬರ್ 01, 2016
77. ಸ್ಮಾರ್ಟ್ ಗಂಗಾ ಸಿಟಿ (Smart Ganga City) – ಆಗಸ್ಟ್ 13, 2016
78. ಮಿಷನ್ ಭಗೀರಥ ಇನ್ ತೆಲಂಗಾಣ – ಆಗಸ್ಟ್ 07, 2016
79. ವಿದ್ಯಾಲಕ್ಷ್ಮೀ ಲೋನ್ ಸ್ಕೀಮ್ – ಆಗಸ್ಟ್ 15, 2015
80. ಸ್ವಯಂ ಪ್ರಭ (Swayam Prabha) – ಜುಲೈ 18, 2016
81. ಪ್ರಧಾನ್ ಮಂತ್ರಿ ಸುರಕ್ಷಿತ ಸಡಕ್ ಯೋಜನ – ಮೇ 24, 2016
82. Shala Ashmita Yojana – ಮೇ 25, 2016
83. ಪ್ರಧಾನ ಮಂತ್ರಿ ಗ್ರಾಮ್ ಪರಿವಹಣ್ ಯೋಜನ – ಮರು ಆರಂಭ
84. ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವ – ಡಿಸೆಂಬರ್ 15 to 24, 2016
85. UDAN (Udey Desh ka Aam Nagrik) – ಅಕ್ಟೋಬರ್ 21, 2016
86. ಉರ್ಜ ಗಂಗಾ (Urja Ganga) – ಅಕ್ಟೋಬರ್ 24, 2016
87. ಸೌರ್ ಸುಜಾಲಾ ಯೋಜನ – ನವೆಂಬರ್ 01, 2016
88. ಎಕ್ ಭಾರತ್ ಶ್ರೇಷ್ಟ ಭಾರತ್ (Ek Bharat Shrestha Bharat) – ನವೆಂಬರ್ 01, 2016
89. Ceas of Rs.500 and Rs.1000 Notes to be a legal tender – ನವೆಂಬರ್ 08, 2016
90 ಪ್ರಧಾನ್ ಮಂತ್ರಿ ಯುವ ಯೋಜನ (PMYY) – ನವೆಂಬರ್ 09, 2016
91. AMRIT (Affordable Medicines and Reliable Implants for Treatment) – ನವೆಂಬರ್ 15, 2015
92. ಲಕ್ಕಿ ಗ್ರಾಹಕ್ ಯೋಜನ – ಡಿಸೆಂಬರ್ 15, 2016
93. ಡಿಜಿಧನ್ ವ್ಯಾಪಾರ್ ಯೋಜನ – ಡಿಸೆಂಬರ್ 15, 2016
94. BHIM App (ಭೀಮ್ ಆಪ್ಲಿಕೇಶನ್) – ಡಿಸೆಂಬರ್ 30, 2016
95. ಡಿಜಿಧನ್ ಮೇಳ (Digidhan Mela) – ಡಿಸೆಂಬರ್ 26, 2016
96. ನ್ಯಾಷನಲ್ ಟ್ರೈಬಲ್ ಕಾರ್ನಿವಲ್ 2016 – ಅಕ್ಟೋಬರ್ 25, 2016
97. ಪ್ರಧಾನ್ ಮಂತ್ರಿ ರೋಜ್ಗಾರ್ ಪ್ರೋತ್ಸಾಹ್ ಯೋಜನ (PMRPY) – ಆಗಸ್ಟ್ 01, 2016
98. ಪ್ರವಾಸಿ ಕೌಶಲ್ ವಿಕಾಶ್ ಯೋಜನಾ – ಜನವರಿ 09, 2017
99 ಗರ್ಭಿಣಿ ಸ್ತ್ರೀಯರಿಗೆ 6000 ರೂ ಆರ್ಥಿಕ ನೆರವು ಯೋಜನೆ – ಡಿಸೆಂಬರ್ 31, 2016
100. ಹಿರಿಯ ನಾಗರಿಕರಿಗೆ ಆರ್ಥಿಕ ನೆರವು ನಿಧಿ ಸ್ಕೀಮ್ – ಡಿಸೆಂಬರ್ 31, 2016
Narendra Modi Government after taking over central government in may 2014 has launched many welfare schemes including some very successful and popular schemes. Such as PM Jan Dhan Yojana, MUDRA yojana, Surakasha Yojana, Digital india among many more.
Complete list of Schemes launched by Narendra Modi Government.
Narendra Modi Government.
1 comment
Mattomme Modiji
Comments are closed.