Shipped ಕನ್ನಡ ಪದದ ಅರ್ಥ ರವಾನಿಸಲಾಗಿದೆ, ಸಾಗಿಸಲಾಗಿದೆ, ತೆಗೆದುಕೊಂಡು ಹೋಗಲಾಗಿದೆ, ಶಿಫ್ಟ್ ಮಾಡಲಾಗಿದೆ, ಸ್ಥಳ ತಲುಪಿಸಲಾಗಿದೆ ಎಂದರ್ಥ.
ಶಿಪ್ಪುಡು ಎಂಬ ಇಂಗ್ಲಿಷ್ ಪದವು ಭೂತಕಾಲ, ಪಾಸ್ಟ್ಪಾರ್ಟಿಸಿಪಲ್ ಪದವಾಗಿದೆ.
ಶಿಪ್ಪುಡು ಕನ್ನಡ ಪದದ ಹೆಚ್ಚಿನ ಅರ್ಥಗಳು
ಹಡಗಿನ ಮೂಲಕ ಸರಕು, ಜನರನ್ನು ಸಾಗಿಸಲಾಗಿರುವುದು.
ಜನರು ಅಥವಾ ಸರಕುಗಳನ್ನು ಸರೋವರ, ಸಮುದ್ರಗಳ ಮೂಲಕ ಸಾಗಿಸಲಾಗಿರುವುದನ್ನು ಹೇಳಲು ಶಿಪ್ಪುಡು ಎಂದು ಬಳಕೆ ಮಾಡಲಾಗುತ್ತದೆ.
ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ರವಾನಿಸಿರುವುದನ್ನು ಸಹ ಶಿಪ್ಪುಡು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ಹಡಗಿನಲ್ಲಿ, ದೋಣಿಯಲ್ಲಿ ಸರಕು, ಜನರು, ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಿದ ನಂತರ ಹೇಳಬೇಕಾದರೆ ಶಿಪ್ಪುಡು ಎಂದು ಹೇಳಬಹುದು.