ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದಾದರೂ ಪ್ರಶ್ನೆ ಇದ್ದೇ ಇರುತ್ತದೆ. ಅಲ್ಲದೇ ಖಾಸಗಿ ಕ್ಷೇತ್ರಗಳಲ್ಲಿ ಉದ್ಯೋಗಕ್ಕೆ ಸೇರುವವರಿಗಂತೂ ಟೆಕ್ ಕ್ಷೇತ್ರದ ಬಗ್ಗೆ, ಸಾಮಾಜಿಕ ಜಾಲತಾಣಗಳ ಬಗ್ಗೆ, ಮೇಲ್ ಸೇವೆಗಳನ್ನು ನೀಡುವ ಮತ್ತು ಹಲವು ಸ್ಟಾಟಪ್ಸ್ಗಳ ಬಗ್ಗೆ ಪ್ರಶ್ನೆ ಇದ್ದೇ ಇರುತ್ತದೆ.
ಆದ್ದರಿಂದ ಸ್ಪರ್ಧಾತ್ರಿಗಳಿಗೆ ಮತ್ತು ಖಾಸಗಿ ಕ್ಷೇತ್ರದಲ್ಲಿಯೂ ಉದ್ಯೋಗಕ್ಕೆ ಸೇರುವವರಿಗೂ ಅನುಕೂಲವಾಗಲೆಂದು ಹಲವು ಸ್ಟಾಟಪ್ಗಳು ಮತ್ತು ಅವುಗಳು ಆರಂಭಗೊಂಡ ವರ್ಷವನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.
ಸಾಮಾಜಿಕ ಜಾಲತಾಣ, ಇಮೇಲ್ ಸೇವೆ, ಇಕಾಮರ್ಸ್ ಸೇವೆ ಸೇರಿದಂತೆ ಹಲವು ಟೆಕ್ ಉದ್ಯಮಗಳು ಆರಂಭಗೊಂಡ ವರ್ಷ (Startups and Founded Year).
LinkedIn – 2002
Flikr -2004
Tumblr – 2007
Pinterest – 2010
Amazon – 1994
Yahoo – 1995
Altavista – 1995
Hotmail – 1996
Rediff – 1996
Google – 1998
Khoj – 1998
Gmail – 2004
Youtube – 2005
Twitter – 2006
Instagram – 2010
Ola Cabs – 2010
Oyo Rooms – 2012
Flipkart – 2007
PayTm – 2010
MakeMyTrip – 2000
ShopClues – 2011
Zomato – 2008
RedBus – 2006
Zoho Corp – 1996
iD Fresh Food – 2005
Social Media, email, cab, ecommerce servicess Startups and Founded Year list are year. Read more here..