Home » ಸಬ್‌ಸ್ಕ್ರಿಪ್ಷನ್ ಕನ್ನಡ ಪದದ ಅರ್ಥಗಳು

ಸಬ್‌ಸ್ಕ್ರಿಪ್ಷನ್ ಕನ್ನಡ ಪದದ ಅರ್ಥಗಳು

by manager manager

ಚಂದಾದಾರಿಕೆ
ಚಂದಾ
ವಂತಿಕೆ
ವರ್ಗಣಿ
ಕೈಬರಹ
ದೇಣಿಗೆ
ಸ್ವೀಕೃತಿ
ಹಣ ಕಟ್ಟಿ ಸೇವೆ ಪಡೆ
ಮುಂಗಡವಾಗಿ ಹಣ ಕೊಟ್ಟು ಸೇವೆ ಪಡೆಯುವುದು
ಶುಲ್ಕವನ್ನು ಪಾವತಿಸುವುದು ಮುಂಗಡವಾಗಿ
ಪಾಲುದಾರಿಕೆ ಪಡೆಯುವುದು

ಸಾಮಾನ್ಯವಾಗಿ ಇ-ಲೆಟರ್, ಅಮೆಜಾನ್ ಪ್ರೈಮ್ ವಿಡಿಯೊ, ಡಿಸ್ನಿ ಹಾಟ್‌ಸ್ಟಾರ್, ಜೀ-5, ಸೋನಿ, ನೆಟ್‌ಫ್ಲಿಕ್ಸ್‌ಗಳಲ್ಲಿ ವಿಡಿಯೋಗಳನ್ನು ನೋಡಬೇಕು ಎಂದರೆ ಚಂದಾದಾರರಾಗಬೇಕು. ಇಂತಿಷ್ಟು ಹಣವನ್ನು ಪಾವತಿಸಿ ಅವುಗಳ ಸೇವೆ ಪಡೆಯಬಹುದು. ಇದನ್ನೇ ಇಂಗ್ಲಿಷ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಎಂದು ಕರೆಯಲಾಗುತ್ತದೆ.

ಅಥವಾ ಇತರೆ ಯಾವುದೇ ಸೇವೆಗಳನ್ನು ಇಂತಿಷ್ಟು ನಿಗದಿತ ಅವಧಿಗೆ ಪಡೆಯಬೇಕು ಎಂದರೆ ಮುಂಗಡವಾಗಿಯೇ ಹಣ ಪಾವತಿಸುವ ಪ್ರಕ್ರಿಯೆಯನ್ನು ಸಬ್‌ಸ್ಕ್ರಿಪ್ಷನ್ ಎಂದು ಕರೆಯಲಾಗುತ್ತದೆ.

ಸಬ್‌ಸ್ಕ್ರಿಪ್ಷನ್ ನ ಇಂಗ್ಲಿಷ್‌ ಸಮಾನಾರ್ಥಕ ಪದಗಳೆಂದರೆ ಡೊನೇಷನ್, ಕಾಂಟ್ರಿಬ್ಯೂಷನ್, ಆಫರಿಂಗ್, ಗಿಫ್ಟ್‌, ಪ್ರೆಸೆಂಟ್, ಗ್ರ್ಯಾಂಟ್.