Home » ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ನೇಮಕ: ಅರ್ಜಿ ಆಹ್ವಾನ

ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿಯಲ್ಲಿ ನೇಮಕ: ಅರ್ಜಿ ಆಹ್ವಾನ

by manager manager

ಬಳ್ಳಾರಿಯಲ್ಲಿನ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ 371(J) ಅಡಿಯಲ್ಲಿ ಖಾಲಿ ಇರುವ ಬೋಧಕ ಹಾಗೂ ಬೋಧಕೇತರ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಹುದ್ದೆಗಳ ವಿವರ ಈ ಕೆಳಗಿನಂತಿದೆ.

ಬೋಧಕೇತರ ಹುದ್ದೆಗಳು

ಗ್ರೂಪ್-ಎ ವಿಭಾಗದಲ್ಲಿಯ ಹುದ್ದೆಗಳು

1. ಉಪ ಕುಲಸಚಿವರು-01

2. ಸಹಾಯಕ ಕುಲಸಚಿವರು-02

3. ಸಹಾಯಕ ಗ್ರಂಥಪಾಲಕರು-02

ಗ್ರೂಪ್ ಬಿ ವಿಭಾಗದಲ್ಲಿಯ ಹುದ್ದೆಗಳು

1. ಕಚೇರಿ ಅಧೀಕ್ಷಕರು- 02

2. ಸಹಾಯಕ ಗ್ರಂಥಪಾಲಕರು(ಗ್ರೇಡ್ 2)- 01

3. ಕಂಪ್ಯೂಟರ್ ಇಂಜಿನಿಯರ್- 01

4. ಸಹಾಯಕ ಇಂಜಿನಿಯರ್- 01

ಗ್ರೂಪ್ ಸಿ ವಿಭಾಗದಲ್ಲಿಯ ಹುದ್ದೆಗಳು

1. ಕಂಪ್ಯೂಟರ್ ಟೆಕ್ನೀಷಯನ್- 01

2. ಸಹಾಯಕ ಕಚೇರಿ ಅಧೀಕ್ಷಕ- 01

3. ಡ್ರಾಫ್ಟ್‌ಮನ್- 01

4. ಸೀನಿಯರ್ ವರ್ಕ್‌ ಇನ್‌ಸ್ಪೆಕ್ಟರ್- 02

5. ಶೀಘ್ರಲಿಪಿಗಾರರು- 02

6. ಪ್ರಥಮ ದರ್ಜೆ ಸಹಾಯಕರು- 15

7. ಸ್ಟೋರ್ ಕೀಪರ್- 01

8. ಲ್ಯಾಬ್ ಅಸಿಸ್ಟಂಟ್- 02

9. ದ್ವಿತೀಯ ದರ್ಜೆ ಸಹಾಯಕರು- 15

10. ಬೆರಳಚ್ಚುಗಾರರು- 04

11. ವಾಹನ ಚಾಲಕರು- 01

ಬೋಧಕ ಹುದ್ದೆಗಳು

ಪ್ರೊಫೆಸರ್- 02

ಅಸೋಸಿಯೇಟ್ ಪ್ರೊಫೆಸರ್- 03

ವಯೋಮಿತಿ

ಅರ್ಜಿಸುವ ಕೊನೆಯ ದಿನಾಂಕದೊಳಗೆ ಕನಿಷ್ಟ 18 ವರ್ಷ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/: 40 ವರ್ಷ

ಪ್ರವರ್ಗ 2ಎ/ಬಿ/3ಎ/3ಬಿ : 38 ವರ್ಷ

ಸಾಮಾನ್ಯ ವರ್ಗ ಗರಿಷ್ಠ : 35 ವರ್ಷ

ಅರ್ಜಿ ಶುಲ್ಕ ಎಷ್ಟು?

ಸಾಮಾನ್ಯ ವರ್ಗಗಳ ಅಭ್ಯರ್ಥಿಗಳಿಗೆ : ರೂ 500

ಪ್ರವರ್ಗ 2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ : ರೂ.500

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ1/ : ರೂ.200

ಅರ್ಜಿ ಶುಲ್ಕ ಪಾವತಿಸುವುದು ಹೇಗೆ?

– ಹಣಕಾಸು ಅಧಿಕಾರಿಗಳು, ಶ್ರೀ ಕೃಷ್ಣದೇವರಾಯ ವಿವಿ, ಬಳ್ಳಾರಿ. ಇವರ ಹೆಸರಿಗೆ ಡಿಡಿ ಮೂಲಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ವಿಧಾನ

ಅರ್ಜಿಯನ್ನು ಕೊರಿಯರ್ ಅಥವಾ ಅಂಚೆ ಮೂಲಕ ತಲುಪಿಸಬೇಕಾಗಿದ್ದು, ಮೊದಲಿಗೆ ಆನ್‌ಲೈನ್‌ನಲ್ಲಿ ವಿವಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ನಮೂನೆ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ ಅಗತ್ಯ ದಾಖಲೆಗಳೊಂದಿಗೆ 8 ಸೆಟ್‌ ಪ್ರತಿಗಳನ್ನು ತಲುಪಿಸಬೇಕು.

ಸೂಚನೆ: ಪ್ರತ್ಯೇಕ ಹುದ್ದೆಗೆ ಪ್ರತ್ತೇಕ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸಬೇಕಾದ ವಿಳಾಸ

ಕುಲಸಚಿವರು, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ಜ್ಞಾನ ಸಾಗರ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್, ಬಳ್ಳಾರಿ- 583105

ಬೋಧಕೇತರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 17-05-2019

ಬೋಧಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನ: 14-05-2019

ಬೋಧಕ ಹುದ್ದೆಗಳ ಅಧಿಸೂಚನೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ಬೋಧಕೇತರ ಹುದ್ದೆಗಳ ಅಧಿಸೂಚನೆ ಪಿಡಿಎಫ್‌ಗಾಗಿ – ಕ್ಲಿಕ್ ಮಾಡಿ

ವಿದ್ಯಾರ್ಹತೆ ಇತರೆ ಹೆಚ್ಚಿನ ಮಾಹಿತಿಗೆ ಭೇಟಿ ನೀಡಿ ಶ್ರೀ ಕೃಷ್ಣದೇವರಾಯ ವಿವಿಯ ಅಧಿಕೃತ ವೆಬ್‌ಸೈಟ್ http://vskub.ac.in/

ಸಂಪರ್ಕಕ್ಕಾಗಿ ಕರೆ ಮಾಡಿ: 08392-242097, 08392242703

You may also like