ವೆಬ್ಕಾಮ್ ಮಿನಿ ATM ಲೋಕಾರ್ಪಣೆಗೊಂಡಿದ್ದು, ಪ್ರತಿ ಗ್ರಾಮ ಪಂಚಾಯತಿ ಮಟ್ಟದ ಅಂಗಡಿಗಳಲ್ಲಿ ವೆಬ್ಟಾಕ್ ಮಿನಿ ATM ಹಾಕಿ ಗ್ರಾಮ ಮಟ್ಟದಲ್ಲೇ ಸಾರ್ವಜನಿಕರು ವ್ಯವಹರಿಸಲು ಅನುಕೂಲವಾಗುವಂತೆ, ಪ್ರತಿ ಗ್ರಾಮದಲ್ಲಿ ಮಾರಾಟ ಪ್ರತಿನಿಧಿಯನ್ನು ನೇಮಕ ಮಾಡಲಾಗುತ್ತಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು.
ವೆಬ್ಕಾಮ್ ಮಿನಿ ATM ಸದುಪಯೋಗ ಪಡೆದುಕೊಂಡು ತಮ್ಮ ವ್ಯವಹಾರವನ್ನು ದ್ವಿಗುಣ ಮಾಡಿಕೊಳ್ಳಲು ಆಸಕ್ತಿಯುಳ್ಳ ಯುವಕ/ಯುವತಿಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
ಏನಿದು ವೆಬ್ಕಾಮ್ ಮಿನಿ ATM? ಉಪಯೋಗಗಳು ಏನು?
-ಬೆರಳಚ್ಚು ಅಥವಾ ಡೆಬಿಟ್ ಕಾರ್ಡ್ ಬಳಸಿ ಯಾವುದೇ ಬ್ಯಾಂಕಿನ ಬಳಕೆದಾರರು ಹಣ ಬಿಡಿಸಿಕೊಳ್ಳಬಹುದು
– ಇನ್ನೊಬ್ಬರ ಯಾವುದೇ ಬ್ಯಾಂಕ್ ಖಾತೆಗೆ ಹಣ ಡೆಪಾಸಿಟ್ ಮಾಡಬಹುದು.
– ಬ್ಯಾಂಕ್ ಖಾತೆಯಲ್ಲಿರುವ ಹಣ ಚೆಕ್ ಮಾಡಿಕೊಳ್ಳಬಹುದು ಮತ್ತು ಇತರರಿಗೆ ಅಲ್ಲಿಯೇ ವರ್ಗಾವಣೆ ಮಾಡಬಹುದು ಮತ್ತು ಇತರೆ ಸೇವೆಗಳು ಲಭ್ಯವಿವೆ.
– ವೆಬ್ಟಾಕ್ ಮಿನಿ ATM ಬಂದಾಗಿನಿಂದ ಗ್ರಾಮೀಣ ಜನರ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. ಹಾಗೂ ವ್ಯವಹಾರ ವಹಿವಾಟು ಸುಗಮವಾಗಿದೆ.
– ಇದರಿಂದ ಗ್ರಾಮದಲ್ಲೇ ಉಳಿದಿರುವ ನಿರುದ್ಯೋಗಿಗಳು ಪ್ರಯೋಜನ ಪಡೆದು ಒಂದು ಉದ್ಯೋಗ ಪಡೆಯಲು ಸಹಾಯಕಾರಿಯಾಗಿದೆ.
Webtalk mini ATM ಬಗ್ಗೆ ಸಂಪೂರ್ಣವಾಗಿ ತಿಳಿಯಲು
– ವೆಬ್ ವಿಳಾಸ www.webtalkatmmini.com ಗೆ ಭೇಟಿ ನೀಡಿ.
– ಈ ವೆಬ್ ವಿಳಾಸದಲ್ಲೇ ಅರ್ಜಿ ಸಲ್ಲಿಸಬಹುದು.
-ಸಂಪರ್ಕಕ್ಕಾಗಿ – 88847 0000 / 88847 00004 / 88847 00009
-ಗ್ರಾಹಕರ ಸಹಾಯವಾಣಿ – 1800 833 0028
– ವಿಶೇಷ ಕೊಡುಗೆ ರೂ.19980/ ಬೆಲೆಯ ಮಿನಿ ATM ರಿಯಾಯಿತಿ ದರದಲ್ಲಿ ಲಭ್ಯವಾಗುವುದು ಎಂದು ತಿಳಿಸಲಾಗಿದೆ.
– ಜಿಲ್ಲಾವಾರು ವಿತರಕರಾಗಲು ಆಸಕ್ತಿಯುಳ್ಳವರು ಸಂಪರ್ಕಿಸಿ – 9916382666 / 88847 00006